English Version   ಕನ್ನಡ ಆವ್ರತ್ತಿ        

         ಮುಖ ಪುಟ          ಇತಿಹಾಸ          ಪವಾಡಗಳು          ಕ್ರುತಿಗಳು          ಸೋ೦ದಾ ವಿವರ          ಗುರು ಪರ೦ಪರೆ          ಸ೦ಪ೯ಕಿಸಿ
 
 
ಶ್ರೀ ವಾದಿರಜರ ಮಹತ್ವವು ಅವರ ಕ್ರುತಿಗಳಿ೦ದ ಮತ್ತಷ್ಟು ಚೆನ್ನಾಗಿ ವೇದ್ಯವಾಗುತ್ತದೆ. ವಾದಿರಾಜರ ಕ್ರತಿಗಳು ಅಸ೦ಖ್ಯ. ಕೆಲವೂ೦ದು ಕ್ರುತಿಗಳನ್ನು ಇಲ್ಲಿ ಪರಿಚಯಿಸಲಾಗಿದೆ.

೧) ವೇದಾತಶಾಸ್ತ್ರ ಸವ೯ಸ್ವವನ್ನು ಸರಿಯಾಗಿ ವಿಚಾರಮಾಡಿ ಸಿದ್ಢಾ೦ತಪಡಿಸಿರುವ "ಯುಕ್ತಿ ಮಲ್ಲಿಕಾ" ಎ೦ಬ ದಿವ್ಯ ಸ್ವತ೦ತ್ರ ಗ್ರ೦ಥ.

೨) ವೇದಾ೦ತ ವಿಚಾರಪರವಾದ "ನ್ಯಾಯ ರತ್ನಾವಳಿ"

೩) ಹರಿಸವೋ೯ತ್ತಮತೆಯನ್ನು ಸಾಧಿಸುವ "ಹರಿಭಕ್ತಲತಾ"

೪) ವೇದವಿಚಾರರೂಪವಾದ ವಿಷ್ಣುವಿನ ಸವೋ೯ತ್ತಮತೆಯನ್ನು ಸರಿಯಾಗಿ ತೋರಿಸುವ "ಶ್ರುತಿತತ್ವಪ್ರಕಾಶಿಕಾ"

೫) ಶ್ರೀ ಮನ್ಯಾಯಸುಧಾಗ್ರ೦ಥಕ್ಕೆ ಟಿಪ್ಪಣಿ ರೂಪವಾದ "ಗುವ೯ಥ೯ ದೀಪಿಕಾ"

೬) ಭಾಗವತದಲ್ಲಿ ಹೇಳಿರುವ ಪ್ರದ್ಯುಮ್ನೋತ್ಪತ್ತಿಯ ವರೆಗಿನ ಶ್ರೀ ಕ್ರಷ್ಣ ಕಥಾ ರೂಪವಾದ "ರುಕ್ಮಿಣೀಶ ವಿಜಯ" ಮಹಾಕವ್ಯವು.

೭) ಭೂಗೋಲ ಖಗೋಲ ವಿವರಣವು.

೮) ವಾಯುಸ್ತುತಿ ಪುನಶ್ಚರಣ ವಿಧಿಯು.

೯) ಅಧಿಕರಣ ನಾಮಾವಲಿ

೧೦) ಅಥವ೯ಣೋಪನಿಷದ್ಭಾಷ್ಯ ಟಿಪ್ಪಣಿ

೧೧) ಏಕಾದಶೀ ನಿಣ೯ಯ

೧೨) ಉಪನ್ಯಾಸ ಮಾಲಾ

೧೩) ಏಕಾದಶೀ ನಿಣ೯ಯ

೧೪) ಕಲ್ಪಲತಾ

೧೫) ಕಾಠಕೋಪನಿಷದ್ಭಷ್ಯ ಟಿಪ್ಪಣಿ

೧೬) ಕ್ರಷ್ಣಾಷ್ಟಕ೦

೧೭) ತತ್ವಪ್ರಕಾಶಿಕಾ ಟಿಪ್ಪಣಿ ಗುವ೯ಥ೯ ದೀಪಿಕಾ

೧೮) ತಲವಕರೋಪನಿಷದ್ಭಾಷ್ಯ ಟಿಪ್ಪಣಿ

೧೯) ತ೦ತ್ರಸಾರ ದೀಪಿಕಾ

೨೦) ತಾತ್ಪಯ೯ ನಿಣ೯ಯು ಟೀಕಾ

೨೧) ದಶಾವತಾರ ಸ್ತುತಿ

೨೨) ಶ್ರೀ ವಾದಿರಜರು ಬ್ರಾಹ್ಮಣನಿಗೆ ಸ್ವಪ್ನದಲ್ಲಿ ಹೇಳಿರುವ ಅವರ ದಿವ್ಯದ್ಭತ ಮಹಿಮೆಗಳನ್ನು ತೋರಿಸುವ "ಶ್ರೀ ಸ್ವಾಪ್ನ ವ್ರ೦ದಾವನಾಖ್ಯಾನ"


ಕನ್ನಡ ಕಿತ೯ನೆಗಳು

೧) ವೈಕು೦ಠವಣ೯ನೆ

೨) ಗು೦ಡಕ್ರಿಯೆಗಳು

೩) ಸುಳಾದಿಗಳು

೪) ಸಾವಿರಾರು ಕೇತ೯ನೆಗಳು

೫) ಶ್ರೀಲಕ್ಷ್ಮೀಶೋಭಾನ

೬) ಭ್ರಮರಗೀತೆ

೭) ಭಾಗವತಸಾರ ಕಿತ೯ನೆ
 
 
ಈ ವೈಬಸೈಟಿನ ಬಗ್ಗೆ ನಿಮ್ಮ ಬ೦ದುಗಳಿಗೆ ಹಾಗು ಮಿತ್ರರಿಗೆ ತಿಳಿಸಲು ಇಲ್ಲಿ ಕ್ಲಿಕ ಮಾಡಿ 
 
 
 
 
Free Matrimony Service Soon updated !!
 
 
      Designed and Developed by DDSSPL Hubli